ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ(೧೪೩೦)'ಮನೋವಿಜಯ'ಕಾವ್ಯಕುಸುಮ ಷಟ್ಪದಿಯಲ್ಲಿದೆ ಉದಾಹರಣೆ: ಇದರ ಛಂದಸ್ಸಿನ ಪ್ರಸ್ತಾರ: '|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ: == ನೋಡಿ == ಶರ ಕುಸುಮ ಭೋಗ ಭಾಮಿನೀ ಪರಿವರ್ಧಿನೀ ವಾರ್ಧಕ ಕನ್ನಡ ವ್ಯಾಕರಣ == ಉಲ್ಲೇಖ == [[ವರ್ಗ:ಕನ್ನಡ ವ್ಯಾಕರಣ]